logo

ಕಬ್ಬಿನ ಹಾಲಿನ ಮಹತ್ವ.... ತಿಳಿದುಕೊಳ್ಳಲೆ ಬೆಕಾಗಿರುವಂತಹ ಸಂಗತಿ

By: Srinivas S Naik
ಕಬ್ಬಿನ ಹಾಲು ಹಾಲಿನ ಮಹತ್ವ.... ಇದನ್ನು ಮಧುಮೇಹ ಇರುವವರೂ ಸೇವಿಸಬಹುದು

ಕಬ್ಬಿನ ಹಾಲಿನಲ್ಲಿ ವಿವಿಧ ರೀತಿಯ ಸಕ್ಕರೆಯ ಅಂಶಗಳಿವೆ. ರಕ್ತದಲ್ಲಿ ಗ್ಲುಕೋಸ್‌ ಪ್ರಮಾಣ ಹೆಚ್ಚಿಸುವ ಗ್ಲೈಸಿಮಿಕ್‌ ಎಂಬ ಅಂಶ ಇದರಲ್ಲಿ ಕಡಿಮೆ. ಹಾಗಾಗಿ ಇದನ್ನು ಮಧುಮೇಹ ಇರುವವರೂ ಸೇವಿಸಬಹುದು

1. ಕಬ್ಬಿನ ಹಾಲು ಕಾಮಾಲೆ ರೋಗವನ್ನು ಅತಿ ಶೀಘ್ರವಾಗಿ ನಿವಾರಿಸುವ ಪ್ರಮುಖ ಆಹಾರವೆಂದರೆ ಅದು ಕಬ್ಬಿನಹಾಲು.
2. ದಿನದಲ್ಲಿ ಎರಡು ಲೋಟ ಕಬ್ಬಿನ ಹಾಲನ್ನು ಕುಡಿಯುವುದರಿಂದ ಯಕೃತ್ ನ ಕಾರ್ಯಚಟುವಟಿಕೆ ಸಾಮಾನ್ಯವಾಗಿ ಯಕೃತ್ ಬಲಗೊಳ್ಳುವುದು.
3. ಕೇವಲ 10-15 ದಿನದಲ್ಲಿ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು ಎಂದು ಅಧ್ಯಯನಗಳಿಂದ ಕೂಡ ಸಾಬೀತಾಗಿದೆ.
4. ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಸರಿ ಮಾಡುವ ಕಬ್ಬಿನಹಾಲು ಕಿಡ್ನಿ, ಹೃದಯ, ಮೆದುಳು ಮತ್ತು ಕಣ್ಣಿನ ಆರೋಗ್ಯಕ್ಕೂ ಸಹಕಾರಿ.
5. ಉಳಿದಂತೆ ಜಾಂಡೀಸ್ ನಿಂದ ಬಳಲುತ್ತಿರುವವರಿಗೆ ಇದು ನೈಸರ್ಗಿಕವಾದ ಮದ್ದು ಎಂದು ಹೇಳಬಹುದು. ಜಾಂಡೀಸ್ ಬಂದವರು ದಿನಕ್ಕೆರಡು ಗ್ಲಾಸ್ ಕಬ್ಬಿನಹಾಲು ಕುಡಿದರೆ ಒಳ್ಳೆಯದು.

logo


6. ಇಂತಿಪ್ಪ ಕಬ್ಬಿನಹಾಲು ಸೌಂದರ್ಯವರ್ಧಕವೂ ಹೌದು. ಕಾಂತಿಯುತ ತ್ವಚೆಗೆ ಕಬ್ಬಿನಹಾಲಿನ ಪೇಸ್ ಪ್ಯಾಕ್ ಕೂಡ ಹೌದು ....
7.ಕಬ್ಬಿನಹಾಲು ಮತ್ತು ಜೇನುತುಪ್ಪ : ತ್ವಚೆಗೆ ತೇವಾಂಶ ನೀಡುವ ಇದು ಒಣಚರ್ಮದವರಿಗೆ ಉತ್ತಮವಾದುದು.
8. ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ಪೊಟಾಶಿಯಂ, ವಿಟಮಿನ್‌ ಎ, ಬಿ ಮತ್ತು ಸಿ ಕೂಡ ಧಾರಾಳವಾಗಿದೆ
9. ಪಿತ್ತಜನಕಾಂಗವನ್ನು (ಲಿವರ್‌) ಬಲಪಡಿಸುತ್ತದೆ. ಕಾಮಾಲೆ ಸಂದರ್ಭದಲ್ಲಿ ಇದನ್ನು ಕುಡಿಯುವುದು ಲಿವರ್‌ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ
10. ಬೇರೆ ಸಿಹಿ ಪಾನೀಯ ಕುಡಿದರೆ ಹಲ್ಲಿಗೆ ಹಾನಿಯಾಗುತ್ತದೆ. ಆದರೆ ಸಾಕಷ್ಟು ಖನಿಜಾಂಶಗಳು ಇರುವುದರಿಂದ ಕಬ್ಬಿನ ಹಾಲಿನಿಂದ ಹಲ್ಲು ಹಾನಿಯಾಗದು

ಬಿಸಿಲಿನ ಝಳಕ್ಕೆ, ತಂಪುಣಿಸುವ ಕೂಲ್ ಕೂಲ್ 'ಕಬ್ಬಿನ ಹಾಲು

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್