logo

ಹೆಲ್ತ್ ಟಿಪ್ಸ್

ಗರ್ಭಿಣಿಯರ ಆರೋಗ್ಯಕ್ಕೆ ಸಲಹೆಗಳು

ಬೆಂಗಳೂರು : ಸಾಮಾನ್ಯ ಮಹಿಳೆಯರಾಗಿದ್ದಾಗ ಇರುವ ಸ್ಥಿತಿಗೂ ಗರ್ಭಿಣಿಯಾಗಿರುವಾಗಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ
ಹಿರಿಯರ ಕಾಲದಿಂದಲೂ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಮಹಿಳೆಯರಿಗೆ ಸೂಕ್ತ ಪೋಷಕ ...

ತಂಪಾದ ವಾತಾವರಣದಲ್ಲಿ ಕಾಡುವ ಕೆಮ್ಮು, ನೆಗಡಿಗೆ ರಾಮಭಾಣ !!

ಬೆಂಗಳೂರು : ತಂಪಾದ ವಾತಾವರಣದಲ್ಲಿ ದೇಹವನ್ನು ಸಾಧ್ಯವಾದಷ್ಟು ಉಷ್ಣವಾಗಿಟ್ಟುಕೊಳ್ಳಬೇಕು. ಬೆಚ್ಚಗಿನ ಉಡುಪು ಧರಿಸಿದಾಕ್ಷಣ ದೇಹದ ಉಷ್ಣತೆ ಹೆಚ್ಚಾಗುವುದಿಲ್ಲ. ನಿತ್ಯ ಸೇವಿಸುವ ಆಹಾರದಲ್ಲೇ ...

ಮಜ್ಜಿಗೆ ಮಹಿಮೆ ತಿಳಿಯಿರಿ ...

ಭಟ್ಕಳ : ಮಜ್ಜಿಗೆ ಮಹಿಮೆ ತಿಳಿಯಿರಿ ...

ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹು ಮುಖ್ಯ. ಮಜ್ಜಿಗೆಯು ಕೇವಲ ಒಂದು ಆಹಾರ ಪದಾರ್ಥವಲ್ಲ. ಹಲವಾರು ...

ಕಬ್ಬಿನ ಹಾಲಿನ ಮಹತ್ವ.... ತಿಳಿದುಕೊಳ್ಳಲೆ ಬೆಕಾಗಿರುವಂತಹ ಸಂಗತಿ

ಬೆಂಗಳೂರು : ಕಬ್ಬಿನ ಹಾಲು ಹಾಲಿನ ಮಹತ್ವ.... ಇದನ್ನು ಮಧುಮೇಹ ಇರುವವರೂ ಸೇವಿಸಬಹುದು

ಕಬ್ಬಿನ ಹಾಲಿನಲ್ಲಿ ವಿವಿಧ ರೀತಿಯ ಸಕ್ಕರೆಯ ಅಂಶಗಳಿವೆ. ...

ಸಪೋಟ ಹಣ್ಣಿನ 10 ಉಪಯೋಗಗಳು (ಆರೋಗ್ಯವರ್ಧನೆಗೆ ಸಪೋಟ ಹಣ್ಣು ತಿನ್ನಿ) --

ಬೆಂಗಳೂರು : ಚಿಕ್ಕು ಹಣ್ಣು ಆರೋಗ್ಯಕ್ಕೆ ಬಹಳ ಶ್ರೇಷ್ಠ, ಆ ಅಂಶಗಳನ್ನು ಕುರಿತು ತಿಳಿದುಕೊಳ್ಳೋಣ...
ಈ ಹಣ್ಣಿನಲ್ಲಿ ಜೀವಸತ್ವಗಳು -ವಿಟಮಿನ್ಸ್, ಖನಿಜಾಂಶಗಳು ಮತ್ತು ...

ಬಾಳೆಹಣ್ಣಿನ ಉಪಯೋಗ

ಹೊನ್ನಾವರ : 1. ಬಾಳೆಹಣ್ಣು ಸುಲಭವಾಗಿ ಜೀರ್ಣಿಸುವುದು ಮತ್ತು ದೇಹ ಶಕ್ತಿ ಹೆಚ್ಚಿಸುವುದು.
2. ಊಟದ ನಂತರ ಒಂದೆರಡು ಪಕ್ವವಾದ ಬಾಳೆಹಣ್ಣು ಸೇವಿಸಿದರೆ ...

ಮೊಸರಿನ ಉಪಯೊಗಗಳು

ಸಾಗರ : ಮೊಸರಿನಲ್ಲಿ ಅನೇಕ ಪೋಷಕಾಂಶ ಮತ್ತು ಆರೋಗ್ಯಕ್ಕೆ ಅಗತ್ಯವಿರುವ ಅಂಶವಿದೆ.
* ದೇಹಕ್ಕೆ ಉತ್ತಮ ರೀತಿಯ ಕೊಲೆಸ್ಟ್ರಾಲ್ ನೀಡಿ, ಹೃದಯದ ...