ಸಹಾಯ ಸೇತುವೆ
By: Naamadhaari News
ನಾಮಧಾರಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ, ಬಡರೋಗಿಗಳು ಚಿಕಿಸ್ಥೆಗೆ ಅಥವಾ ಸಂಘದವರು ಮಹತ್ಕಾರ್ಯಗಳಿಗಾಗಿ ಧನ ಸಹಾಯವನ್ನು ಕೇಳಿಕೊಂಡು ಈ ಅಂಕಣದಲ್ಲಿ ವಿಜ್ನಾಪನೆ ಮಾಡಬಹುದಾಗಿದೆ.
ನಿಮ್ಮ ವಿಜ್ನಾಪನೆಗಳಿಗೆ ಸ್ಪಂದಿಸಿ ದಾನಿಗಳು ನೇರವಾಗಿ ನಿಮ್ಮ ಖಾತೆಗೆ ಹಣ ಸಂದಾಯ ಮಾಡಬಹುದು ಹಾಗೆ ಈ ಒಳ್ಳೆಯ ವಿಷಯವನ್ನು ನ್ಯೂಸ್.ನಾಮಧಾರಿ.ಕಂ ನೊಂದಿಗೆ ಹಂಚಿಕೊಳ್ಳಬಹುದಾಗಿದೆ.
ವಿಜ್ನಾಪನೆ ಮಾಡಲು ಈ ಕೆಳಗಿನವನ್ನು ನಮಗೆ ಇ-ಮೇಲ್/ವಾಟ್ಸಪ್ ಮಾಡಿ
1. ನಿಮ್ಮ ಕಷ್ಟ/ವಿಜ್ನಾಪನೆ ವಿವರಗಳೊಂದಿಗೆ, ಸಂಬಂದಪಟ್ಟ ಫೊಟೊ
2. ನಿಮ್ಮ ಜಾತಿ ಪ್ರಮಾಣ ಪತ್ರ ಅಥವಾ ಸ್ಥಳಿಯ ನಾಮಧಾರಿ ಸಂಘದ ಶಿಪಾರಸು.
3. ತಮ್ಮ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಕೆನ್ಸಲ್ಡ ಚೆಕ್ ನ ಫೊಟೊ ಸಮೆತ ಕಳುಹಿಸತಕ್ಕದ್ದು