ಬೆಂಗಳೂರಿನ ನಾಮಧಾರಿ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
ಬೆಂಗಳೂರು : ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2018 ರ ಮಾರ್ಚ/ಎಪ್ರಿಲ್‍ನಲ್ಲಿ SSLC ಯಲ್ಲಿ 95% ಗಿಂತ ಹೆಚ್ಚು ಅಂಕ ಪಡೆದ ಮತ್ತು PUC/CBSE 12 ಯಲ್ಲಿ 90% ಗಿಂತ ಹೆಚ್ಚು ಅಂಕ ತೆಗೆದುಕೊಂಡು ಉತ್ತಿರ್ಣರಾದ ನಾಮಧಾರಿ ಸಮಾಜದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/07/2018 ಆಗಿರುತ್ತದೆ. ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಈ ಕೆಳಗಿನ ವಿಳಾಸಕ್ಕೆ ಅರ್ಜಿಯ ಜೊತೆಗೆ ಧ್ರಡೀಕರಿಸಿದ ಅಂಕ ಪಟ್ಟಿ ಮತ್ತು ಜಾತಿ ಪ್ರಮಾಣಪತ್ರವನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಬೇಕೆಂದು ಸಂಘದ ಕಾರ್ಯದರ್ಶಿಗಳಾದ ಶ್ರೀ ಡಿ. ಕೆ. ನಾಯಕರವರು ವಿನಂತಿ ಮಾಡಿದ್ದಾರೆ.
ಅರ್ಜಿ ಕಳಿಸುವ ವಿಳಾಸ,
D.K.Nayak
ಕಾರ್ಯದರ್ಶಿಗಳು
ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ
#638, 4th A Main, A Sector
Behind SBI, Newtown Yelahanka
Bengaluru 560064
Mob: +919900324053
Ph: 080-41684578
ಅತಿ ಹೆಚ್ಚು ಅಂಕಗಳನ್ನು (Merit) ಪಡೆದ ವಿದ್ಯಾರ್ಥಿಗಳಿಗೆ ಸಂಘದ ನಿರ್ಧಾರದಂತೆ (ನಿರ್ದಿಷ್ಟ ಸಂಖ್ಯೆಯ) ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು.