ಅಂಕೋಲಾ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ನವೆಂಬರನಲ್ಲಿ
ಅಂಕೋಲ : 2017 -18 ರ ಸಾಲಿನ ಪದಾಧಿಕಾರಿಗಳ ಆಯ್ಕೆಯು ನಾಮಧಾರಿ ಕಲ್ಯಾಣ ಮಂಟಪ, ಕಾಕರಮಠದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ.ಎಲ್.ನಾಯ್ಕರವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಈ ವರ್ಷದ ದಹಿಂಕಾಲ ಉತ್ಸವ ನವೆಂಬರ 13 ರಂದು ನಡೆಸಲು ನಾಮಧಾರಿ ಉತ್ಸವ ಸಮಿತಿ ನಿರ್ಧರಿಸಿದೆ.
ಈ ಸಾಲಿನ ಅಧ್ಯಕ್ಷರಾಗಿ ಜಯಪ್ರಕಾಶ ಜಿ. ನಾಯ್ಕ (ಜೋಗಳಾಸೆ) ಆಯ್ಕೆಯಾಗಿದ್ದು, ಗೌರೀಶ ಏನ್. ನಾಯ್ಕ (ಬೊಬ್ರುವಾಡ) ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಶ್ರೀಧರ ಎಸ್. ನಾಯ್ಕ (ಬೆಳಂಬಾರ) ರನ್ನು ಆಯ್ಕೆಮಾಡಲಾಗಿದೆ.
ಉಪಾಧ್ಯಕ್ಷರಾಗಿ ಗಣಪತಿ ಬಿ. ನಾಯ್ಕ (ಹನುಮಟ್ಟಾ), ಮಂಜುನಾಥ ಕೆ. ನಾಯ್ಕ (ಬೆಳಂಬಾರ) ಹಾಗೂ ಸಂತೋಷ್ ಏನ್. ನಾಯ್ಕ (ಹನುಮಟ್ಟಾ) ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಯಾಗಿ ವಿಘ್ನೇಶ್ವರ ಎಂ. ನಾಯ್ಕ (ಪಳ್ಳಿಕೆರಿ), ವ್ಯವಸ್ಥಾಪಕರಾಗಿ ದೇವಿದಾಸ ಜೆ. ನಾಯ್ಕ (ಬೆಳ ಬಂದರ) ಮತ್ತು ಕೃಷ್ಣ ಎಸ್. ನಾಯ್ಕ (ಅಗಸೂರು) ನೇಮಕಗೊಂಡಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಸಂಜಯ ಎಂ. ನಾಯ್ಕ (ಕಾಕರಮಠ), ಗುರುದತ್ತ ಜಿ. ನಾಯ್ಕ (ಬೆಳಾ ಬಂದರ), ಪ್ರತ್ವಿರಾಜ ಉ. ನಾಯ್ಕ(ಕಲಭಾಗ), ಪರಶುರಾಮ ವಿ. ನಾಯ್ಕ (ಶಿರಕುಳಿ)

ಮತ್ತು ಕೋಶಾಧಿಕಾರಿಗಳಾಗಿ ಉಮೇಶ ವಿ. ನಾಯ್ಕ (ಬಂಡಿ ಬಜಾರ), ವೆಂಕಟೇಶ ಎಸ್. ನಾಯ್ಕ ( ಕಾಕರಮಠ), ವೆಂಕಟರಮಣ ಕೆ. ನಾಯ್ಕ (ಮಂಜುಗುಣಿ) ಹಾಗೂ ಸಹ ಕೋಶಾಧಿಕಾರಿಯಾಗಿ ರಾಘವೇಂದ್ರ ಅರ. ನಾಯ್ಕ (ಕೃಷ್ಣಾಪುರ) ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಸಮಾಜದ ಪ್ರಮುಖರಾದ ನಾಗೇಶ್ ವಿ. ನಾಯ್ಕ, ಗೋವಿಂದ್ರಾಯ ಕೆ. ನಾಯ್ಕ, ಉಮೇಶ್ ಜಿ. ನಾಯ್ಕ, ನಾಗೇಂದ್ರ ಸಿ. ನಾಯ್ಕ, ವಿನಾಯಕ ಎಸ್. ನಾಯ್ಕ, ರಾಜು ರಾಮ ನಾಯ್ಕ, ವಿಶ್ವನಾಥ ಟಿ. ನಾಯ್ಕ, ಮಂಜುನಾಥ ಎಸ್. ನಾಯ್ಕ, ಹೊನ್ನಪ್ಪ ಬಿ. ನಾಯ್ಕ, ವಿ.ಸಿ.ನಾಯ್ಕ, ಮಹಾದೇವ ಮಾಸ್ತರ, ಅಶೋಕ ಎಸ್. ನಾಯ್ಕ, ಸುರೇಶ ಎಸ್. ನಾಯ್ಕ, ಸುರೇಂದ್ರ ಏನ್. ನಾಯ್ಕ, ಪಾಂಡುರಂಗ ಕೆ.ನಾಯ್ಕ, ನಾಗರಾಜ ಎಸ್.ನಾಯ್ಕ, ಪ್ರಕಾಶ ಬಿ.ನಾಯ್ಕ, ಗಿರೀಶ್ ಎಂ.ನಾಯ್ಕ, ಪ್ರಶಾಂತ ಜಿ.ನಾಯ್ಕ, ನಾಗರಾಜ ಎಂ.ನಾಯ್ಕ ಮತ್ತು ಅನೇಕ ಮುಖಂಡರು ಪಾಲ್ಗೊಂಡಿದ್ದರು.