logo logo

ಅಂಕೋಲಾ ನಾಮಧಾರಿ ಸಂಘದಿಂದ ನಾರಾಯಣ ಗುರು ಜಯಂತಿ

ಅಂಕೋಲ : ಕಳೆದ ಸೆಪ್ಟೆಂಬರ್ 6 ರಂದು ಅಂಕೋಲದ ನಾಮಧಾರಿ ಸಂಘದ ವತಿಯಿಂದ ಸದ್ಗುರು ಶ್ರೀ ನಾರಾಯಣ ಗುರು ಜಯಂತಿ ಅಚ್ಚುಕಟ್ಟಾಗಿ ಆಚರಿಸಲಾಯಿತು. ಅಂಕೋಲದ ನಾಮಧಾರಿ ಸಭಾಭವನದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಕೆ.ಎಲ್.ನಾಯ್ಕರವರು ವಹಿಸಿ ಮಾತನಾಡಿದರು, ಮುಖ್ಯ ಅಥಿತಿಯಾಗಿ ಶಿಕ್ಷಕರಾದ ಕೆ.ಜಿ.ನಾಯ್ಕರವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ನಾಮಧಾರಿ ಸಮಾಜದ ಅನೇಕ ಗಣ್ಯರು ಪಾಲ್ಗೊಂಡಿದ್ದರು.
- ಅಶೋಕ ಬಿ. ನಾಯ್ಕ, ಹುಬ್ಬಳಿ

ನಾಮಧಾರಿ ರುಚಿ

MORE RECIPE...

ಬ್ಲಾಗ್